abacus ಆಬಕಸ್‍
ನಾಮವಾಚಕ

(ಬಹುವಚನ abaci ಉಚ್ಚಾರಣೆ ಆಬಸೈ, ಯಾ abacuses)

  1. ಮಣಿಚೌಕಟ್ಟು; ಮಣಿ-ಚೌಕ, ಪಟ; ಲೆಕ್ಕಮಾಡಲು ಬಳಸುವ ಸಾಧನ. Figure: abacus_1
  2. (ವಾಸ್ತುಶಿಲ್ಪ) ಬೋದಿಗೆ; ಸ್ತಂಭದ ಶೀರ್ಷಫಲಕ. Figure: abacus_2