abactinal ಅಬ್ಯಾಕ್ಟಿನಲ್‍
ಗುಣವಾಚಕ

(ನಕ್ಷತ್ರ ಮೀನಿನಂಥ ತ್ರಿಜ್ಯೀಯ ಪ್ರಾಣಿಗಳ ವಿಷಯದಲ್ಲಿ) ಬೆಂಗಡೆಯ; ಬೆನ್ನು ಭಾಗದಲ್ಲಿರುವ; ಬಾಯಿಗೆ ವಿರುದ್ಧ ದಿಕ್ಕಿನಲ್ಲಿರುವ.