aback ಅಬ್ಯಾಕ್‍
ಕ್ರಿಯಾವಿಶೇಷಣ
  1. ಹಿಂದಕ್ಕೆ; ಹಿಂದುಗಡೆಗೆ; ಹಿಮ್ಮೊಗವಾಗಿ.
  2. (ಹಡಗಿನ ಚೌಕಹಾಯಿಗಳ ವಿಷಯದಲ್ಲಿ) ಇದುರುಗಾಳಿಯಿಂದ ಹಾಯಿಗಂಬಕ್ಕೆ ಒತ್ತಿ, ಅದುಮಿ, ನೂಕಿ.
ಪದಗುಚ್ಛ

taken aback

  1. (ಹಡಗಿನ ವಿಷಯದಲ್ಲಿ) ಎದುರುಗಾಳಿಯು ಹಾಯಿಪಟಗಳನ್ನು ಹಾಯಿಗಂಬಕ್ಕೆ ನೂಕಿದ ಸ್ಥಿತಿಯಲ್ಲಿರುವ.
  2. (ರೂಪಕವಾಗಿವಾಗಿ) ಬೆಚ್ಚಿಬಿದ್ದು; ಬೆರಗಾಗಿ; ಚಕಿತಗೊಂಡು; ತಬ್ಬಿಬ್ಬಾಗಿ.