a
ಉಪಸರ್ಗ

(ಸಾಮಾನ್ಯವಾಗಿ ಪೂರ್ವಪ್ರತ್ಯಯವಾಗಿ)

  1. ಮೇಲೆ. abed ಹಾಸಿಗೆಯ ಮೇಲೆ. afire ಉರಿ ಹತ್ತಿ. afoot ಕಾಲಮೇಲೆ; ನಡೆದುಕೊಂಡು.
  2. -ಕ್ಕೆ: ashore ದಡಕ್ಕೆ
  3. -ಅಲ್ಲಿ: nowadays ಇಂದು; ಈಚಿನ ದಿನಗಳಲ್ಲಿ
  4. -ಕಡೆಗೆ; -ಅತ್ತ: aback ಹಿಂದುಗಡೆಗೆ. aside ಪಕ್ಕಕ್ಕೆ; ಪಕ್ಕದ ಕಡೆಗೆ.
  5. ಆ ಸ್ಥಿತಿಯಲ್ಲಿ: asleep ನಿದ್ದೆಯಲ್ಲಿ. alive ಬದುಕಿರುವ. a-blaze ಉರಿಯುತ್ತ, ಧಗಧಗಿಸುತ್ತ. a-float ತೇಲುತ್ತ. abuzz ಮೊರೆಯುತ್ತ. aflutter ರಪರಪನೆ ಬಡಿಯತ್ತ.
  6. -ಆಗುತ್ತ; ಆ ಕ್ರಿಯೆಯಲ್ಲಿ ಇದ್ದು ಯಾ ತೊಡಗಿ: a-building ಕಟ್ಟಲ್ಪಡುತ್ತ. the house was a-building ಮನೆಯನ್ನು ಕಟ್ಟಲಾಗುತ್ತಿತ್ತು. papers will be a-reading ಲೇಖನಗಳನ್ನು ಓದಲಾಗುತ್ತದೆ.
A
ಸಂಕ್ಷಿಪ್ತ
  1. (ಬ್ರಿಟಿಷ್‍ ಪ್ರಯೋಗ) (ಚಲನಚಿತ್ರಗಳ ವಿಷಯದಲ್ಲಿ) ವಯಸ್ಕರಿಗೆ ಮಾತ್ರ ಪ್ರದರ್ಶಿಸಬೇಕೆಂದೂ ಮಕ್ಕಳಿಗೆ ಪ್ರದರ್ಶಿಸಬಾರದೆಂದೂ ಪ್ರಮಾಣಪತ್ರ ನೀಡಿರುವ.
  2. ampere(s).
  3. angstrom(s).
  4. answer.
  5. Associate of.
  6. atomic (energy ಮೊದಲಾದವು).