See also 2Aztec
1Aztec ಆಟೆಕ್‍
ನಾಮವಾಚಕ

ಆಟೆಕ್‍:

  1. ಮೆಕ್ಸಿಕೋವನ್ನು ಸ್ಪೇನಿನ ಕಾರ್ಟೆಸನು 1519ರಲ್ಲಿ ಗೆಲ್ಲುವುದಕ್ಕೆ ಮುಂಚೆ, ಅಲ್ಲಿ ಪ್ರಾಬಲ್ಯದಲ್ಲಿದ್ದ ಮೂಲಜನಾಂಗದವ.
  2. ಆ ಜನಾಂಗದವರ ಭಾಷೆ.
See also 1Aztec
2Aztec ಆಟೆಕ್‍
ಗುಣವಾಚಕ

ಆಟೆಕ್‍ ಜನಾಂಗದ ಯಾ ಭಾಷೆಯ.