See also 2Azilian
1Azilian ಅಸಿಲಿಅನ್‍
ಗುಣವಾಚಕ

ಅಸಿಲಿಯದ; ಮಧ್ಯ ಶಿಲಾಯುಗದ.

See also 1Azilian
2Azilian ಅಸಿಲಿಅನ್‍
ನಾಮವಾಚಕ

ಅಸಿಲಿಯನ್‍ ಯುಗ; ಯೂರೋಪಿನ ಪ್ರಾಚೀನ ಶಿಲಾಯುಗ ಮತ್ತು ನವಶಿಲಾಯುಗಗಳ ನಡುವಣ ಸಂಕ್ರಮಣಕಾಲ.