Autocue ಆಟಕ್ಯೂ
ನಾಮವಾಚಕ

ಆಟೋಕ್ಯೂ; ದೂರದರ್ಶನದಲ್ಲಿ ಸಮಾಚಾರ ಓದುವವರು, ಮೊದಲಾದವರು ತಮ್ಮ ಹಸ್ತಪತ್ರಿಯನ್ನು ನೋಡಿಕೊಳ್ಳದೆ ವಾರ್ತೆ ಮೊದಲಾದವನ್ನು ಓದುವಂತೆ, ಅವರ ಎದುರಿಗೆ – ಆದರೆ ಕ್ಯಾಮೆರದ ವ್ಯಾಪ್ತಿಯಲ್ಲಿ ಬರದಂತೆ – ಇಟ್ಟಿರುವ, ಓದಬೇಕಾದದ್ದನ್ನು ಪರದೆಯ ಮೇಲೆ ಮುದ್ರಿಸುತ್ತಾ ಹೋಗುವ ಸಾಧನ.