1Australopithecine ಆಸ್ಟ್ರೇಲಪಿತಿಸೈನ್‍
ನಾಮವಾಚಕ

ಆಸ್ಟ್ರೇಲಪಿತಿಸೈನ್‍; ಆಸ್ಟ್ರೇಲಪಿತಿಕಸ್‍ ಕುಲದ, ಗತವಂಶಿ ನರವಾನರ ಗಣ.

2Australopithecine ಆಸ್ಟ್ರೇಲಪಿತಿಸೈನ್‍
ಗುಣವಾಚಕ

ಆಸ್ಟ್ರೇಲಪಿತಿಸೈನ್‍; ಆಸ್ಟ್ರೇಲಪಿತಿಕಸ್‍ ಕುಲದ, ಗತವಂಶಿ ನರವಾನರ ಗಣದ.