See also 2Australasian
1Australasian ಆಸ್ಟ್ರಲೇಷನ್‍
ನಾಮವಾಚಕ

ಆಸ್ಟ್ರಲೇಷಿಯ; ಆಸ್ಟ್ರೇಲಿಯ, ನ್ಯೂಸೀಲಂಡ್‍, ಮತ್ತು ಅವುಗಳ ಸುತ್ತಣ ದಕ್ಷಿಣ ಶಾಂತಸಾಗರದ ದ್ವೀಪಗಳಲ್ಲಿ ಹುಟ್ಟಿದವ ಯಾ ವಾಸಿಸುವವ.

See also 1Australasian
2Australasian ಆಸ್ಟ್ರಲೇಷನ್‍
ಗುಣವಾಚಕ

ಆಸ್ಟ್ರಲೇಷಿಯದ; ಆಸ್ಟ್ರಲೇಷಿಯಕ್ಕೆ ಸಂಬಂಧಿಸಿದ.