Augustine ಆಗಸ್ಟಿನ್‍
ನಾಮವಾಚಕ
  1. ಸಂತ ಆಗಸ್ಟಿನ್‍ ಪಂಗಡದ ಸಂನ್ಯಾಸಿ.
  2. ಸಂತ ಆಗಸ್ಟಿನನ ಪಂಥದವ ಯಾ ಅವನ ತತ್ತ್ವಾನುಯಾಯಿ.