See also 2Augustan
1Augustan ಆಗಸ್ಟನ್‍
ಗುಣವಾಚಕ
  1. ಆಗಸ್ಟಸ್‍ ಸೀಸರನ ಆಳ್ವಿಕೆಯ; ಆಗಸ್ಟಸ್‍ ಸೀಸರನ.
  2. ಲ್ಯಾಟಿನ್‍ ಸಾಹಿತ್ಯದ ಸುವರ್ಣಯುಗದ.
  3. (ಇತರ ಯಾವುದೇ ಸಾಹಿತ್ಯದ) ಕ್ಲ್ಯಾಸಿಕಲ್‍ ಕಾಲದ; ಅಭಿಜಾತ ಯುಗದ.
  4. (ಇಂಗ್ಲಿಷ್‍ ಸಾಹಿತ್ಯದ) ನವಕ್ಲಸಿಕಲ್‍ ಕಾಲದ; 18ನೆ ಶತಮಾನದ.
  5. ಆಗಸ್ಟಸನ ಕಾಲದ ರೋಮನ್‍ ಸಾಹಿತ್ಯದಲ್ಲಿ ಪ್ರಧಾನವಾಗಿದ್ದವೆಂದು ಹೇಳಲಾದ ವಿಶದತೆ, ಶಬ್ದಸೌಷ್ಠವ, ಬೌದ್ಧಿಕತೆ, ಮೊದಲಾದವುಗಳ ವಿಷಯದಲ್ಲಿಆ ಕಾಲದಲ್ಲಿದ್ದ ನಿಷ್ಕೃಷ್ಟ ಮಾನದಂಡಗಳನ್ನು ಹೊಂದಿರುವ.
See also 1Augustan
2Augustan ಆಗಸ್ಟನ್‍
ನಾಮವಾಚಕ

(ಯಾವುದೇ ಸಾಹಿತ್ಯದ) ಕ್ಲ್ಯಾಸಿಕಲ್‍ ಯುಗದ ಲೇಖಕ.