Augean ಆಜೀಅನ್‍
ಗುಣವಾಚಕ

(ಆಲ್‍ಫಿಯಸ್‍ ನದಿಯನ್ನು ಹರಿಸುವ ಮೂಲಕ ಹರ್ಕ್ಯುಲಿಸ್‍ ಶುಚಿಗೊಳಿಸಿದ ಆಜಿಯಸ್ಸಿನ ಲಾಯಗಳಂತೆ) ಅತಿ ಕೊಳಕಾದ; ಬಹಳ ಹೊಲಸಾದ.

  1. ಅಸಹ್ಯವೂ ಕಷ್ಟಕರವೂ ಆದ.
ನುಡಿಗಟ್ಟು

Augean stables ಕೊಳಚೆಗುಂಡಿ; ಕಶ್ಮಲಕೂಪ.