See also 2Attic  3attic
1Attic ಆಟಿಕ್‍
ಗುಣವಾಚಕ
  1. (ಗ್ರೀಸಿನ) ಆಟಿಕದ; ಅಥೆನ್ಸಿನ.
  2. ನಯನಾಜೂಕಿನ; ಸುಸಂಸ್ಕೃತ.
ಪದಗುಚ್ಛ
  1. Attic dialect ಆಟಿಕ್‍ ಆಡುಮಾತು; ಅಥೆನ್ಸಿನ ಆಡು ಭಾಷೆ; ಪ್ರಾಚೀನ ಅಥೀನಿಯನ್ನರು ಆಡುತ್ತಿದ್ದ ಗ್ರೀಕ್‍ ಭಾಷಾ ಪ್ರಭೇದ.
  2. Attic order (ವಾಸ್ತುಶಿಲ್ಪ) ಆಟಿಕ್‍ ಶೈಲಿ, ರೀತಿ; ಒಂದು ಬಗೆಯ ಚೌಕಾಕಾರದ ಸ್ತಂಭ.
  3. Attic salt = ಪದಗುಚ್ಛ\((4)\).
  4. Attic wit ಸುಸಂಸ್ಕೃತ ಹಾಸ್ಯ.
See also 1Attic  3attic
2Attic ಆಟಿಕ್‍
ನಾಮವಾಚಕ
  1. ಅಥೆನ್ಸಿನವ.
  2. ಆಟಿಕ್‍ ಉಪಭಾಷೆ.
See also 1Attic  2Attic
3attic ಆಟಿಕ್‍
ನಾಮವಾಚಕ
  1. ಮೇಲಟ್ಟ; ತುದಿಯಟ್ಟ; ಸಾಮಾನ್ಯವಾಗಿ ಮೇಲ್ಛಾವಣಿಯ ಕೆಳಗಿರುವ ಅಟ್ಟ. Figure: attic
  2. ಅಟ್ಟಳಿಕೆ; ಮೇಲಟ್ಟದ ಕೋಣೆ.
  3. ಕಟ್ಟಡದ ಮುಂಭಾಗದಲ್ಲಿರುವ ಎತ್ತರದ ಕಂಬಗಳ ಮೇಲೆ ಕಟ್ಟಿರುವ ಕಟ್ಟಡ ಯಾ ಗೋಡೆ.
  4. (ಅಂಗರಚನಾಶಾಸ್ತ್ರ) ಕಿವಿಯರೆ; ನಡುಗಿವಿ ಕುಳಿಯ ಮೇಲ್ಗೂಡು.