Atlantean ಅಟ್ಲಾಂಟಿಅನ್‍
ಗುಣವಾಚಕ
  1. ಪ್ರಾಚೀನ ಗ್ರೀಕರ ಆದಿ ದೈತ್ಯ(ಟೈಟನ್‍)ರಲ್ಲಿ ಒಬ್ಬನಾದ ಅಟ್ಲಾಸ್‍ಗೆ ಸಂಬಂಧಿಸಿದ.
  2. ಪರಮ ಬಲಿಷ್ಠ.