Assyriology ಅಸಿರಿಆಲಜಿ
ನಾಮವಾಚಕ

ಅಸಿರಿಯಾ ಶಾಸ್ತ್ರ; ಅಸಿರಿಯಾ ದೇಶದ ಇತಿಹಾಸ, ಭಾಷೆ, ಸಂಸ್ಕೃತಿ, ಮೊದಲಾದವುಗಳಿಗೆ ಸಂಬಂಧಿಸಿದ ಶಾಸ್ತ್ರ.