Asclepiad ಅ(ಆ)ಸ್ಕ್ಲೀಪಿಆ(ಅ)ಡ್‍
ನಾಮವಾಚಕ

(ಗ್ರೀಕ್‍ & ಲ್ಯಾಟಿನ್‍ ಛಂದಸ್ಸು) ಎರಡು ಗುರುಗಳಿರುವ ಒಂದು ಗಣ, ಎರಡು ಗುರುಗಳ ನಡುವೆ ಎರಡು ಲಘುಗಳಿರುವ ಎರಡು (ಯಾ ಮೂರು) ಗಣ, ಒಂದು ಲಘು ಒಂದು ಗುರು ಇರುವ ಒಂದು ಗಣ – ಇವು ಇರುವ ಪಂಕ್ತಿಯುಳ್ಳ ಪದ್ಯ.