See also 2Aryan
1Aryan ಏರ್ಯನ್‍, ಆರ್ಯನ್‍
ನಾಮವಾಚಕ
  1. ಆರ್ಯ; ಸಂಸ್ಕೃತ, ಲ್ಯಾಟಿನ್‍, ಪಾರ್ಸಿ, ಮೊದಲಾದವನ್ನೊಳಗೊಂಡ ಇಂಡೋಯೂರೋಪಿಯನ್‍ ಭಾಷಾಕುಲ ಯಾ ಆ ಭಾಷೆಗಳನ್ನು ಆಡುವವ.
  2. (ನಾಜಿ ಜರ್ಮನಿಯಲ್ಲಿ) ಯೆಹೂದ್ಯೇತರ ಜಮನ್‍.
  3. ಇಂಡೋಯೂರೋಪಿಯನ್‍ (ಮುಖ್ಯವಾಗಿ ಇಂಡೋ-ಇರಾನಿಯನ್‍) ಭಾಷಾವರ್ಗದ ಮೂಲಭಾಷೆ.
See also 1Aryan
2Aryan ಏರ್ಯನ್‍, ಆರ್ಯನ್‍
ಗುಣವಾಚಕ
  1. ಆರ್ಯರ; ಆರ್ಯ – ಬುಡಕಟ್ಟಿನ, ಕುಲದ, ಪಂಗಡದ.
  2. ಆರ್ಯಭಾಷೆಗಳನ್ನಾಡುವವರ; ಆರ್ಯ ಭಾಷಾಕುಲದ ಯಾ ಆರ್ಯ ಭಾಷೆಗಳ.
  3. ಇಂಡೋಯೂರೋಪಿಯನ್‍ (ಮುಖ್ಯವಾಗಿ ಇಂಡೋ-ಇರಾನೀಯನ್‍) ಭಾಷಾವರ್ಗದ ಮೂಲಭಾಷೆಯ.