Arminianism ಆರ್ಮಿನಿಅನಿಸಮ್‍
ನಾಮವಾಚಕ

(ಕಾಲ್ವಿನ್‍ನ ದೈವಾಯತ್ತ ಸಿದ್ಧಾಂತಕ್ಕೆ ವಿರುದ್ಧವಾಗಿ ಪುರುಷಕಾರ ಯಾ ಮಾನವ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ, 17ನೇ ಶತಮಾನದ ಡಚ್‍ ಪ್ರಾಟೆಸ್ಟಂಟ್‍ ದೈವಶಾಸ್ತ್ರಜ್ಞನಾದ) ಆರ್ಮಿನಿಯಸ್‍ನ ಸಿದ್ಧಾಂತ, ಪಂಥ.