See also 2Aristotelian
1Aristotelian ಆರಿಸ್ಟ(ಸ್ಟಾ)ಟೀಲಿಅನ್‍
ಗುಣವಾಚಕ

(ಕ್ರಿಸ್ತಪೂರ್ವ 322ರ ಗ್ರೀಕ್‍ ತತ್ತ್ವಶಾಸ್ತ್ರಜ್ಞ) ಅರಿಸ್ಟಾಟಲನ; ಅರಿಸ್ಟಾಟಲ್‍ ತತ್ತ್ವದ.

See also 1Aristotelian
2Aristotelian ಆರಿಸ್ಟ(ಸ್ಟಾ)ಟೀಲಿಅನ್‍
ನಾಮವಾಚಕ

ಅರಿಸ್ಟಾಟಲನ ಅನುಯಾಯಿ.