Arianize ಏರಿಅನೈಸ್‍
ಸಕರ್ಮಕ ಕ್ರಿಯಾಪದ

ಏರಿಯಸ್‍ ಪಂಥಕ್ಕೆ ಮತಾಂತರ ಮಾಡು.

ಅಕರ್ಮಕ ಕ್ರಿಯಾಪದ

ಏರಿಯಸ್‍ ಪಂಥದ ತತ್ತ್ವಗಳನ್ನು ಅನುಸರಿಸು.