See also 2Argive
1Argive ಆರ್ಗೈವ್‍
ನಾಮವಾಚಕ
  1. ಪ್ರಾಚೀನ ಗ್ರೀಸಿನ ಆರ್ಗಸ್‍ ಪಟ್ಟಣದ ನಿವಾಸಿ.
  2. ಗ್ರೀಕ; ಗ್ರೀಸ್‍ ದೇಶದವನು.
See also 1Argive
2Argive ಆರ್ಗೈವ್‍
ಗುಣವಾಚಕ
  1. ಪ್ರಾಚೀನ ಗ್ರೀಸಿನ ಆರ್ಗಸ್‍ ಪಟ್ಟಣದ.
  2. ಗ್ರೀಕನ; ಗ್ರೀಸ್‍ ದೇಶದವನ.