Arcturus ಆರ್ಕ್‍ಟ್ಯುಅರಸ್‍
ನಾಮವಾಚಕ

(ಖಗೋಳ ವಿಜ್ಞಾನ) ಸ್ವಾತಿ (ನಕ್ಷತ್ರ); ಬೋವೋಟೀಸ್‍ ನಕ್ಷತ್ರಪುಂಜದಲ್ಲಿನ ಅತ್ಯಂತ ಕಾಂತಿಯುತ ನಕ್ಷತ್ರ.