See also 2Arctic
1Arctic ಆರ್ಕ್‍ಟಿಕ್‍
ಗುಣವಾಚಕ
  1. ಉತ್ತರ ಧ್ರುವದ; ಉತ್ತರ ಧ್ರುವ ವಲಯದ.
  2. (arctic) (ಆಡುಮಾತು) (ವಾಯುಗುಣದ ವಿಷಯದಲ್ಲಿ) ಅತ್ಯಂತ ಶೀತವಾದ; ಕೊರೆಯುವ.
See also 1Arctic
2Arctic ಆರ್ಕ್‍ಟಿಕ್‍
ನಾಮವಾಚಕ
  1. ಆರ್ಕ್‍ಟಿಕ್‍; ಉತ್ತರ ಧ್ರುವ ಪ್ರದೇಶ.
  2. (arctic) (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಚಳಿಗಾಲದಲ್ಲಿ ಉಪಯೋಗಿಸುವ, ನೀರು ತೂರದ ದಪ್ಪ ಷೂ. Figure: arctic