See also 2Archean
1Archean ಆರ್ಕೀಅನ್‍
ಗುಣವಾಚಕ

ಆರ್ಕಿಯನ್‍ ಯುಗದ; ಆರ್ಷೇಯ ಕಲ್ಪದ; ಪ್ರಪ್ರಾಚೀನ ಕಲ್ಪದ; ಕೇಂಬ್ರಿಯನ್‍ ಪೂರ್ವದ; ಭೂ ಇತಿಹಾಸದಲ್ಲಿ ಕೇಂಬ್ರಿಯನ್‍ ಅವಧಿಗೂ ಮುಂಚಿನ.

See also 1Archean
2Archean ಆರ್ಕೀಅನ್‍
ನಾಮವಾಚಕ

ಆರ್ಕಿಯನ್‍ ಯುಗ; ಆರ್ಷೇಯ ಕಲ್ಪ; ಪ್ರಪ್ರಾಚೀನ ಕಲ್ಪ; ಕೇಂಬ್ರಿಯನ್‍ ಪೂರ್ವಯುಗ; ಭೂ ಇತಿಹಾಸದಲ್ಲಿ ಕೇಂಬ್ರಿಯನ್‍ ಕಾಲಕ್ಕೂ ಮುಂಚಿನ ಕಾಲ.