Archaeozoic ಆರ್ಕಿಅಸೋಇಕ್‍
ಗುಣವಾಚಕ

(ಭೂವಿಜ್ಞಾನ) ಆರ್ಕಿಯೊಸೊಯಿಕ್‍; ಆರ್ಷೇಯ ಕಲ್ಪದ; ಜೀವಪೂರ್ವ ಕಲ್ಪದ; ಭೂ ಇತಿಹಾಸದಲ್ಲಿ ಅತ್ಯಂತ ಹಿಂದಿನದಾದ ಮತ್ತು ಜೀವದ ಸುಳಿವು ಸ್ಪಷ್ಟವಾಗಿ ಕಾಣಿಸದಿರುವ ಕಲ್ಪದ.