See also 2Arcadian
1Arcadian ಆರ್ಕೇಡಿಅನ್‍
ಗುಣವಾಚಕ
  1. ಆರ್ಕೇಡಿಯದ; ಪುರಾತನ ಗ್ರೀಕ್‍ ಹಳ್ಳಿಗಾಡಿನ.
  2. ಮುಗ್ಧ; ಸರಳ.
  3. ಗ್ರಾಮೀಣ; ಹಳ್ಳಿಯ.
See also 1Arcadian
2Arcadian ಆರ್ಕೇಡಿಅನ್‍
ನಾಮವಾಚಕ
  1. ಆರ್ಕೇಡಿಯದವನು.
  2. ಮುಗ್ಧ ಗ್ರಾಮೀಣ; ಆದರ್ಶ ಹಳ್ಳಿಗ.
  3. ಸರಳಜೀವಿ; ಶಾಂತ ಯಾ ಸುಖಜೀವಿ.