Arcadia ಆರ್ಕೇಡಿಅ
ನಾಮವಾಚಕ
  1. ಆರ್ಕೇಡಿಯ; (ಸ್ವರ್ಗಪ್ರಾಯವಾಗಿದ್ದಿತೆನ್ನಲಾದ) ಪರ್ವತಗಳಿಂದ ಕೂಡಿದ ಪುರಾತನ ಗ್ರೀಕ್‍ ಹಳ್ಳಿಗಾಡು.
  2. (ಕಾವ್ಯಪ್ರಯೋಗ) ಸಗ್ಗವಳ್ಳಿ; ಸ್ವರ್ಗಪ್ರಾಯವಾದ ಹಳ್ಳಿಗಾಡು; ಗಾಮೀಣ ಶಾಂತಿ, ಸರಳತೆಗಳಿಂದ ಕೂಡಿದ ಜಾಗ.