Aquarius ಅಕ್ವೇರಿಅಸ್‍
ನಾಮವಾಚಕ
  1. (ಖಗೋಳ ವಿಜ್ಞಾನ) ಕುಂಭ (ರಾಶಿ); ರಾಶಿ ಚಕ್ರದಲ್ಲಿ ಹನ್ನೊಂದನೆಯದು.
  2. ಕುಂಭರಾಶಿಯಲ್ಲಿ ಹುಟ್ಟಿದವ(ಳು).