April ಏಪ್ರಿ(ಪ್ರ)ಲ್‍
ನಾಮವಾಚಕ

ಏಪ್ರಿಲ್‍; ಗ್ರಿಗೋರಿಯನ್‍ ವರ್ಷದ ನಾಲ್ಕನೆ ತಿಂಗಳು.

ಪದಗುಚ್ಛ

April weather ಏಪ್ರಿಲ್‍ ಹವೆ; ಬಿಸಿಲು ಮಳೆ ಹವೆ; ಬಿಸಿಲು ಮಳೆ ಒಂದಾದ ಮೇಲೊಂದರಂತೆ ಬರುವ ಹವೆ.