See also 2Anzac
1Anzac ಆನ್‍ಸ್ಯಾಕ್‍
ನಾಮವಾಚಕ

ಆನ್‍ಸಾಕ್‍:

  1. ಪ್ರಥಮ ಮಹಾಯುದ್ಧದಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಸಿ ಲಂಡಿನ ದಳದ ಸೈನಿಕ.
  2. ಆಸ್ಟ್ರೇಲಿಯಯಾ ನ್ಯೂಸಿಲಂಡಿನವ (ಮುಖ್ಯವಾಗಿ ಸೈನಿಕ).
See also 1Anzac
2Anzac ಆನ್‍ಸ್ಯಾಕ್‍
ಗುಣವಾಚಕ

ಆನ್‍ಸಾಕ್‍:

  1. 1914 – 18ರ ಪ್ರಥಮ ಮಹಾಯುದ್ಧದಲ್ಲಿನ ಆಸ್ಟ್ರೇಲಿಯ ಮತ್ತು ನ್ಯೂಸಿಲಂಡಿನ ಸೈನ್ಯದಳದ.
  2. ಆಸ್ಟ್ರೇಲಿಯ ಯಾ ನ್ಯೂಸಿಲಂಡಿನ.