Anthony ಆನ್ಟ(ನ್ತ)ನಿ
ನಾಮವಾಚಕ

(ಒಂದು ಸೂಲಿನಲ್ಲಿ ಹುಟ್ಟಿದ) ಅತ್ಯಂತ ಚಿಕ್ಕದಾದ ಹಂದಿಮರಿ.

ಪದಗುಚ್ಛ

St. Anthony ಹಂದಿ ಕಾಯುವವರ(ರಕ್ಷಕ)ಸಂತ; ಕ್ರಿಸ್ತ ಸಂನ್ಯಾಸಿಮಠದ ಸ್ಥಾಪಕ.

ನುಡಿಗಟ್ಟು

St. Anthony’s fire ಸಂತ ಅಂಥೋನಿ ಉರಿ; ಒಂದು ಬಗೆಯ ದದ್ದುರೋಗ.