Anschauung ಆನ್‍ಷೌಊಂಗ್‍
ನಾಮವಾಚಕ
German
  1. (ಮುಖ್ಯವಾಗಿ ಜ್ಞಾನೇಂದ್ರಿಯಕ್ಕೆ ಸಂಬಂಧಿಸಿದಂತೆ) ಒಳ ಅರಿವು; ಅಂತರ್ಬೋಧ.
  2. ಮೈ ಅರಿವು; ಇಂದ್ರಿಯಜನ್ಯಜ್ಞಾನ; ಐಂದ್ರಿಯಕ ಸಂವೇದನೆ.