Anglomaniac ಆಂಗ್ಲಮೇನಿಆಕ್‍
ನಾಮವಾಚಕ

ಆಂಗ್ಲ ವ್ಯಾಮೋಹಿ; ಆಂಗ್ಲೋನ್ಮಾದಿ; ಆಂಗ್ಲರನ್ನು ಮಿತಿಮೀರಿ ಮೆಚ್ಚುವವ, ಅನುಕರಿಸುವವ.