See also 2Anglo-Latin
1Anglo-Latin ಆಂಗ್ಲೋಲ್ಯಾಟಿನ್‍
ನಾಮವಾಚಕ

ಆಂಗ್ಲೋಲ್ಯಾಟಿನ್‍(ಭಾಷೆ); ಇಂಗ್ಲಂಡಿನಲ್ಲಿ ಬಳಸುತ್ತಿದ್ದ ಮಧ್ಯಯುಗದ ಲ್ಯಾಟಿನ್‍ ಭಾಷೆ.

See also 1Anglo-Latin
2Anglo-Latin ಆಂಗ್ಲೋಲ್ಯಾಟಿನ್‍
ಗುಣವಾಚಕ

ಆಂಗ್ಲೋಲ್ಯಾಟಿನ್‍(ಭಾಷೆಯ); ಇಂಗ್ಲಂಡಿನಲ್ಲಿ ಬಳಸುತ್ತಿದ್ದ ಮಧ್ಯಯುಗದ ಲ್ಯಾಟಿನ್‍ ಭಾಷೆಯ.