See also 2Anglo-Indian
1Anglo-Indian ಆಂಗ್ಲೋಇಂಡಿಅನ್‍
ಗುಣವಾಚಕ

ಆಂಗ್ಲೋ ಇಂಡಿಯನ್‍:

  1. ಆಂಗ್ಲ ಭಾರತೀಯ; ಇಂಡಿಯದಲ್ಲಿ ನೆಲೆಸಿರುವ ಆಂಗ್ಲ ಯಾ ಯೂರೋಪಿನವನ.
  2. ಆಂಗ್ಲ ಭಾರತೀಯ ಮಿಶ್ರ ಸಂತತಿಯವನ.
  3. (ಪದದ ವಿಷಯದಲ್ಲಿ) ಭಾರತೀಯ ಭಾಷೆಯೊಂದರಿಂದ ಇಂಗ್ಲಿಷ್‍ ಭಾಷೆಯು ತೆಗೆದುಕೊಂಡ.
See also 1Anglo-Indian
2Anglo-Indian ಆಂಗ್ಲೋಇಂಡಿಅನ್‍
ನಾಮವಾಚಕ

ಆಂಗ್ಲೋಇಂಡಿಯನ್‍:

  1. ಆಂಗ್ಲ ಭಾರತೀಯ; ಇಂಡಿಯದಲ್ಲಿ ನೆಲೆಸಿರುವ ಆಂಗ್ಲ ಯಾ ಯೂರೋಪಿನವ.
  2. ಆಂಗ್ಲ ಭಾರತೀಯ ಮಿಶ್ರಸಂತತಿಯವನು.
  3. ಭಾರತೀಯ ಭಾಷೆಯೊಂದರಿಂದ ಇಂಗ್ಲಿಷ್‍ ಭಾಷೆಯು ತೆಗೆದುಕೊಂಡ ಪದ.