ಆಂಗ್ಲ ಕ್ಯಾತೊಲಿಕ್ ಪಂಥದ; ಚರ್ಚ್ ಆಹ್ ಇಂಗ್ಲಂಡ್ ಧರ್ಮವು ಕ್ಯಾತೊಲಿಕ್ ಚರ್ಚಿನ ಒಂದು ಅಂಗ ಎಂದು ನಂಬುವ ಪಂಥದ.
ಆಂಗ್ಲಕ್ಯಾತೊಲಿಕ್ ಪಂಥಿ; ಚರ್ಚ್ ಆಹ್ ಇಂಗ್ಲಂಡಿನ ಪ್ರಾಟೆಸ್ಟಂಟ್ ಅಂಶಗಳನ್ನು ನಿರಾಕರಿಸಿ, ಅದು ಕ್ಯಾತೊಲಿಕ್ ಚರ್ಚಿನ ಒಂದು ಅಂಗ ಎಂದು ನಂಬಿರುವ ಪಂಥಕ್ಕೆ ಸೇರಿದವನು.