Anglicism ಆಂಗ್ಲಿಸಿಸಮ್‍
ನಾಮವಾಚಕ
  1. ಆಂಗ್ಲತನ; ಇಂಗ್ಲಷರ ಮುಖ್ಯ ಲಕ್ಷಣಗಳು, ರಾಜಕೀಯ ತತ್ತ್ವಗಳು.
  2. ಆಂಗ್ಲಪಕ್ಷಪಾತ; ಇಂಗ್ಲಿಷರ ನಡೆನುಡಿ, ಅಭಿಪ್ರಾಯಗಳನ್ನು ಕುರಿತ ಪಕ್ಷಪಾತ.
  3. ಆಂಗ್ಲ ಎರವಲು ಪಡೆಯುವ ಪೃವೃತ್ತಿ.
  4. ಆಂಗ್ಲತನ; (ಇತರ ಭಾಷೆಗಳಲ್ಲಿ ಕಂಡುಬರುವ) ಇಂಗ್ಲಿಷ್‍ ಪದಗಳು; ಆಂಗ್ಲಭಾಷಾ ಮರ್ಯಾದೆ; ಇಂಗ್ಲಷ್‍ ನುಡಿಗಟ್ಟು.