See also 2Anglican
1Anglican ಆಂಗ್ಲಿಕನ್‍
ಗುಣವಾಚಕ
  1. ಆಂಗ್ಲಿಕನ್‍; ಆಂಗ್ಲ ಚರ್ಚಿನ; ಸುಧಾರಿತ ಚರ್ಚ್‍ ಆಹ್‍ ಇಂಗ್ಲಂಡಿನ ಯಾ ಅದರೊಂದಿಗೆ ಸಂಬಂಧ ಇಟ್ಟುಕೊಂಡಿರುವ ಚರ್ಚಿನ.
  2. ಆಂಗ್ಲ ದೇಶದ; ಆಂಗ್ಲರಿಗೆ ಸಂಬಂಧಪಟ್ಟ.
See also 1Anglican
2Anglican ಆಂಗ್ಲಿಕನ್‍
ನಾಮವಾಚಕ

ಆಂಗ್ಲಿಕನ್‍; ಆಂಗ್ಲ ಚರ್ಚಿನ ಅನುಯಾಯಿ.