Angles ಆಂಗ್‍ಲ್‍’
ನಾಮವಾಚಕ

ಆಂಗಲರು; ಐದನೇ ಶತಮಾನದಲ್ಲಿ ಜರ್ಮನಿಯಿಂದ ಬ್ರಿಟನ್‍ಗೆ ಬಂದು ನೆಲೆಸಿದ ಒಂದು ಬುಡಕಟ್ಟು.