See also 2Angevin
1Angevin ಆಂಜಿವಿನ್‍
ಗುಣವಾಚಕ
  1. ಆಂಜಿವಿನ್‍ನ; ಹಿಂದೆ ಹ್ರಾನ್ಸಿನಲ್ಲಿ ಒಂದು ಸ್ವತಂತ್ರ ರಾಜ್ಯವಾಗಿದ ಆಂಜೂಪ್ರದೇಶದ ಡ್ಯೂಕನ ಯಾ ಡ್ಯೂಕನಿಗೆ ಸೇರಿದ.
  2. (ಎರಡನೆ ಹೆನ್ರಿಯಿಂದ ಎರಡನೆ ರಿಚರ್ಡ್‍ವರೆಗಿನ ಇಂಗ್ಲಿಷ್‍ ಅರಸರನ್ನು ಒಳಗೊಂಡ) ಪ್ಲಾಂಟಾಜಿನೆಟ್‍ ವಂಶದ.
See also 1Angevin
2Angevin ಆಂಜಿವಿನ್‍
ನಾಮವಾಚಕ

ಆಂಜಿವಿನ್‍ನ ಯಾ ಪ್ಲಾಂಟಾಜಿನೆಟ್‍ ವಂಶದವನು.