See also 2Amerind
1Amerind ಆಮರಿಂಡ್‍
ನಾಮವಾಚಕ

ಅಮೆರಿಂಡಿಯನ್‍; ದಕ್ಷಿಣ ಮತ್ತು ಉತ್ತರ ಅಮೆರಿಕಗಳ ಮೂಲನಿವಾಸಿ ಇಂಡಿಯನ್‍ ಯಾ ಎಸ್ಕಿಮೊ.

See also 1Amerind
2Amerind ಆಮರಿಂಡ್‍
ಗುಣವಾಚಕ

ಅಮೆರಿಂಡಿಯನ್‍; ದಕ್ಷಿಣ ಮತ್ತು ಉತ್ತರ ಅಮೆರಿಕಗಳ ಮೂಲನಿವಾಸಿ ಇಂಡಿಯನ್ನಿನ ಯಾ ಎಸ್ಕಿಮೋವಿನ.