Americanize ಅಮೆರಿಕನೈ
ಸಕರ್ಮಕ ಕ್ರಿಯಾಪದ

ಅಮೆರಿಕೀಕರಿಸು:

  1. ಅಮೆರಿಕದವನನ್ನಾಗಿ, ಮುಖ್ಯವಾಗಿ ಸಂಯುಕ್ತ ಸಂಸ್ಥಾನದವನನ್ನಾಗಿ ಯಾ ಅಮೆರಿಕದ ಪ್ರಜೆಯಾಗಿ ಮಾಡು.
  2. ಅಮೆರಿಕದವನ ಲಕ್ಷಣಗಳನ್ನು ನೀಡು.
ಅಕರ್ಮಕ ಕ್ರಿಯಾಪದ

ಅಮೆರಿಕದವನಾಗು; ಅಮೆರಿಕದವನ ಗುಣ, ಶೀಲ, ಪ್ರವೃತ್ತಿ, ಸಂಸ್ಕೃತಿ ಪಡೆದುಕೊ.