Americanization ಅಮೆರಿಕನೈಸೇಷನ್‍
ನಾಮವಾಚಕ
  1. ಅಮೆರಿಕೀಕರಣ.
  2. ಅಮೆರಿಕಬೋಧೆ; ಸಂಯುಕ್ತ ಸಂಸ್ಥಾನದ ಭಾಷೆ, ರಾಜ್ಯಾಂಗ, ಮೊದಲಾದವುಗಳ ಬಗ್ಗೆ ವಿದೇಶೀಯರಿಗೆ ಮಾಡಿ ಕೊಡುವ ಪರಿಚಯ.