Americanist ಅಮೆರಿಕನಿಸ್ಟ್‍
ನಾಮವಾಚಕ
  1. ಅಮೆರಿಕಜ್ಞ; ಅಮೆರಿಕನ್‍ ಪ್ರಯೋಗದ ಮೂಲಸಂಸ್ಕೃತಿ ತಜ್ಞ.
  2. ಅಮೆರಿಕಾಭಿಮಾನಿ; ಅಮೆರಿಕಾಸಕ್ತ; ಅಮೆರಿಕನ್‍ ಪ್ರಯೋಗದ ಸಂಯುಕ್ತ ಸಂಸ್ಥಾನಗಳ ಧೋರಣೆಯ ಪಕ್ಷಪಾತಿ.