Americanism ಅಮೆರಿಕನಿಸಮ್‍
ನಾಮವಾಚಕ
  1. ಅಮೆರಿಕತೆ; (ಸಂಯುಕ್ತ ಸಂಸ್ಥಾನಗಳಲ್ಲಿನ) ಇಂಗ್ಲಿಷ್‍ ಭಾಷೆಯ ವೈಶಿಷ್ಟ.
  2. ಅಮೆರಿಕಾಭಿಮಾನ; ಅಮೆರಿಕಾಸಕ್ತಿ; (ಅಮೆರಿಕನ್‍ ಪ್ರಯೋಗ) ಸಂಯುಕ್ತ ಸಂಸ್ಥಾನದ ಬಗ್ಗೆ ಇರುವ ಅಭಿಮಾನ ಯಾ ಆಸಕ್ತಿ.