Americanese ಅಮೆರಿಕನೀ
ನಾಮವಾಚಕ

(ಸಾಮಾನ್ಯವಾಗಿ ತಿರಸ್ಕಾರ ಸೂಚಕ) ಅಮೆರಿಕನ್‍ ಇಂಗ್ಲಿಷ್‍; ಸಂಯುಕ್ತ ಸಂಸ್ಥಾನದ ಪದಗಳೂ ಪದಮರ್ಯಾದೆಗಳೂ ತುಂಬಿಕೊಂಡಿರುವ ಇಂಗ್ಲಿಷ್‍ ಭಾಷಣ ಯಾ ಬರವಣಿಗೆ.