See also 2American
1American ಅಮೆರಿಕನ್‍
ಗುಣವಾಚಕ
  1. ಅಮೆರಿಕದ.
  2. ಅಮೆರಿಕ ಸಂಯುಕ್ತ ಸಂಸ್ಥಾನದ.
See also 1American
2American ಅಮೆರಿಕನ್‍
ನಾಮವಾಚಕ
  1. ಅಮೆರಿಕಾದಲ್ಲಿ ಹುಟ್ಟಿದವ ಯಾ ವಾಸಿಸುವವ.
  2. ಅಮೆರಿಕಾದ ಸಂಯುಕ್ತ ಸಂಸ್ಥಾನದ ಪ್ರಜೆ.
  3. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮಾತಾಡುವ ಇಂಗ್ಲಿಷ್‍ ಭಾಷೆ.