Amati ಅಮಾಟಿ, ಆಮಾಟೀ
ನಾಮವಾಚಕ

ಅಮಾಟಿ:

  1. 16 ಮತ್ತು 17ನೆಯ ಶತಮಾನಗಳ ಪಿಟೀಲು ತಯಾರಕರ ವಂಶದವರಲ್ಲಿ ಹೆಚ್ಚು ಪ್ರಸಿದ್ಧವಾದ, ಇಟಲಿಯ ಒಬ್ಬ ಪಿಟೀಲು ತಯಾರಕ.
  2. ಅವನಿಂದ ಯಾ ಅವನ ವಂಶದವರಿಂದ ಮಾಡಲ್ಪಟ್ಟ ಪಿಟೀಲು.