Alhambresque ಆಲ್‍ಹ್ಯಾಂಬ್ರೆಸ್ಕ್‍
ಗುಣವಾಚಕ

ಆಲ್‍ಹ್ಯಾಂಬ್ರ ಶೈಲಿಯ; ಸ್ಪೆಯ್ನಿನ ಗ್ರಿನೆಡಾದ ಮೂರ್‍ ಜನಾಂಗದ ದೊರೆಗಳ ಅರಮನೆಯ ವಿಚಿತ್ರವಾದ ಅಲಂಕರಣ ನೀತಿಯನ್ನು ಅನುಸರಿಸುವ.