Alexandrian ಆಲಿಗ್‍ಸಾಂಡ್ರಿಅನ್‍
ಗುಣವಾಚಕ
  1. ಅಲೆಗಾ’ಂಡ್ರಿಯದ; ಅಲೆಗಾ’ಂಡ್ರಿಯದ ಕ್ರಿಸ್ತಪೂರ್ವ 3 ಮತ್ತು 2ನೇ ಶತಮಾನದ ನಾಗರಿಕತೆಗೆ ಸಂಬಂಧಪಟ್ಟ.
  2. (ಬರಹಗಾರನ ವಿಷಯದಲ್ಲಿ) ಅನುಕರಣಶೀಲ ಯಾ ಅತಿ ಪಾಂಡಿತ್ಯಪ್ರಿಯ.